ಬ್ರಿಯಾನ್ ಚಾರ್ಲ್ಸ್ ಲಾರಾ ಇವರು ವೆಸ್ಟ್ ಇಂಡೀಜ್ ತಂಡದ ದಾಂಡಿಗರಾಗಿದ್ದರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ಗಳಿಸಿರುವ ದಾಖಲೆ ಹೊಂದಿದ್ದಾರೆ. ಇನ್ನಿಂಗ್ವೋದರಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ದಾಖಲೆಯು ಇವರ ಹೆಸರಿನಲ್ಲಿಯೇ ಇದೆ. ಇವರು ಇಂಗ್ಲೆಂಡ್ ವಿರುದ್ಧ ಔಟಾಗದೇ ೪೦೦ರನ್ನುಗಳನ್ನು ಗಳಿಸಿದ್ದರು. == ಬ್ಯಾಟಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === == ಶತಕಗಳು == === ಟೆಸ್ಟ್ ಶತಕಗಳು === ಕೆಳಗಿರುವ ಕೋಷ್ಟಕಗಳು ಬ್ರಿಯಾನ್ ಲಾರಾ ದಾಖಲಿಸಿರುವ ಟೆಸ್ಟ್ ಮತ್ತು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳ ಪಟ್ಟಿಯನ್ನು ಹೊಂದಿರುತ್ತದೆ. ರನ್ನುಗಳ ಕಾಲಮ್ಮಿನಲ್ಲಿ * ಇದ್ದರೆ ನಾಟ್ ಔಟ್ ಎಂದು ಅರ್ಥ. ಮ್ಯಾಚ್ ಎಂದರೆ ಲಾರಾ ಆಡಿದ ಪಂದ್ಯದ ಸಂಖ್ಯೆ. === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು === == ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ===